Thursday, November 1, 2012
Wednesday, August 15, 2012
Tuesday, May 1, 2012
Bangarda Kural: A mix of stunts, comedy and sentiments
There is something for everyone in ’Bangarda Kural’
The story
revolves around three brothers in a family. The story develops after the
younger brother Shivu (Shivadhwaj) falls in love and marries the daughter
Ambika (Paki Hegde) of his school teacher. Shivu's two sisters-in-law hate him.
Their jealously increases after his marriage and they begin to hate Ambika.
Shivu's brother and sisters-in-law hatch a conspiracy and charge Shivu and his
wife of stealing money from his elder brother. The money belongs to their wood
factory.
Shivu's
elder brother does not trust him. Disgusted, the hero leaves for Mumbai in
search of a job leaving his wife behind at home. Shivu rescues a builder in
Mumbai from attackers and in return the builder appoints him as a manager for
his building projects. The builder's daughter falls in love with Shivu without
knowing that he is married. The hero tells her the truth and finally the hero
returns home with heavy earning on his hand. Back home, Ambika's co-sisters
torture her. A villain attempts to rape Ambika at her arecanut plantation. For
the God fearing Ambika, Almighty comes to the rescue in disguise and rescues
her.
After
Shivu returns from Mumbai, the couple moves to a new house where they arrange a
function at a temple. Heavenly interventions prevent Ambika's co-sisters' plans
to bring them bad name by mixing a poison with the prasada to be served at the
function.
Arvind
Bolar, who plays shopkeeper, provides adequate comic relief in what is billed
as a family entertainer.
Film:
Bangarda Kural (Tulu)
Cast:
Shivadhwaj, Paki Hegde, Arvind Bolar
Director:
Ram Shetty
ಬಂಗಾರದ ಕುರಲ್ ತುಳು ಚಲನಚಿತ್ರದ ಹಾಡುಗಳು
Gunapal Alva ಮಂಜನಾಡಿ |

Saturday, April 14, 2012
Wishing you a very Happy Bisu Parba
ಮಾತೆರೆಗ್ಲ * ಬಿಸು * ಪರ್ಬದ ಶುಭಾಶಯಲು.
Wishing you Happy ♥ ♥♥ Bisu Parba ♥♥♥
Bisu Parba also called Visu marks the beginning of the year for followers of Solar calendar (Sauramana Panchanga). Besides celebrating the event at homes,some organisations in the city organised Bisu Parba programmes to recreate the traditional Bisu atmosphere to make known the significance of the festival to today's youth and people from other parts of the country.
Traditionally Bisu marks the beginning of agricultural activities for the year. Seeds are sown and new cattle purchased on the day. The major attraction of the occasion is the Bisu Kani. Families celebrating Bisu prepare the Bisu Kani and worship it. A Kalasige (a wooden pot to measure rice in earlier days) is filled with rice and freshly plucked fruits and vegetables, ornaments, a mirror, cash and other materials are arranged to form the Kani.
It is believed the entire family must see the Kani before the first rays of the Sun. Youngsters place grains of boiled rice over the feet of elders and touch their feet. In return, the youngsters get clothes or money.
During the earlier days when feudalism was the order of the day, tenants would bring fruits and vegetables from the field for the landlords on this day. Landlords would gift tenants with new clothes in return.
Oil bath, new clothes and a feast that includes payasam made of cashew, complete the festivities. Almost all Tulu families celebrate the festival but with slight variations. Special rituals were held in the temples in connection with the Bisu Parba celebrations.
Information : times news network
===========================================================
ತುಳು ನಾಡಿನ ಜನತೆಗೆ *ಬಿಸು* (ಯುಗಾದಿ) ಹಬ್ಬದ ಹಾರ್ದಿಕ ಶುಭಾಶಯಗಳು.
ಅಂದ ಹಾಗೆ ಇದೇನಪ್ಪ ಬಿಸು? ಆಶ್ಚರ್ಯವಾಯಿತೇ? ಇದು ತುಳುನಾಡಿನ ಯುಗಾದಿ ಆಚರಣೆ. ಇದನ್ನು ಬಿಸು ಪರ್ಬ ಎಂದು ಕರೆಯಲಾಗುತ್ತದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ತುಳುವರು ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ತುಳುವರಿಗೆ ಬಿಸು ಹೊಸ ವರ್ಷ.
ಪಗ್ಗುವಿನಿಂದ ಸುಗ್ಗಿಯವರೆಗೆ ಹನ್ನೆರಡು ತಿಂಗಳು ತುಳುವರಿಗೆ ಒಂದು ವರ್ಷ. ಈ ಬಿಸು ಆಚರಣೆಯ ಮೂಲಕ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಚಾಂದ್ರಮಾನ ಯುಗಾದಿಯಲ್ಲಿ ಬೇವುಬೆಲ್ಲದ ಸವಿ ಅನುಭವಿಸಿದರೆ ಬಿಸುವಲ್ಲಿ ಬೆಲ್ಲ ನೀರು ಪಾನಕ ಸೇವನೆ ಅತೀ ಮುಖ್ಯವಾದುದು. ಬಿಸು ಆಚರಣೆಯ ವಿಶೇಷತೆಯೆಂದರೆ ‘ಕಣಿ’ ಇಡುವುದು. ಅಂದರೆ ಬಿಸು ದಿನ ಬೆಳಗ್ಗಿನ ಜಾವ ಮನೆಯವರೆಲ್ಲರೂ ಬೇಗ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ಧತೆ ಮಾಡುವುದು. ಕೃಷಿ ಸಂಸ್ಕೃತಿಯ ಪ್ರತೀಕವೂ ಹೌದು ಈ ಬಿಸು. ‘ಕಣಿ’ ಇಡುವುದೂ ಕೂಡ ಕೃಷಿ ಸಂಸ್ಕೃತಿಯ ಒಂದು ಭಾಗ. ಮನೆಯ ದೇವರ ಕೋಣೆಯಲ್ಲಿ ಕಲಶ ಕನ್ನಡಿ ಇಡಲಾಗುತ್ತದೆ. ತೋಟ ಗದ್ದೆಯಲ್ಲಿ ಬೆಳೆದ ಫಲವಸ್ತುಗಳನ್ನು ಕಲಶ ಕನ್ನಡಿಯ ಸುತ್ತಲೂ ಇಡಲಾಗುವುದು. ಇದನ್ನು ಮನೆಯ ಯಜಮಾನ ಮಾಡಬೇಕು. ಮೊದಲು ಸೂರ್ಯನಿಗೆ ನಮಸ್ಕರಿಸಿ ನಂತರ ದೇವರ ಕೋಣೆಗೆ ಬಂದು ‘ಕಣಿ’ಗೆ ವಂದಿಸಬೇಕು. ನಂತರ ಮನೆಯವರೆಲ್ಲರೂ ಬಂದು ‘ಕಣಿ’ಗೆ ಕೈಮುಗಿಯುವುದು. ಆಮೇಲೆ ಮನೆಯವರೆಲ್ಲರೂ ಯಜಮಾನನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಪದ್ಧತಿ.
ತರವಾಡು ಮನೆಗೆ ಎಲ್ಲರೂ ಬಂದು ಹೋಗುವುದು ಬಿಸು ದಿನ. ಅಂದರೆ ನೆಂಟರಿಷ್ಟರು ನೆರೆಕರೆಯವರು ಈ ದಿನ ತರವಾಡು ಮನೆಗೆ ಬಂದು ಪಾನಕ ಸೇವಿಸುವುದು ಕ್ರಮ. ಮಧ್ಯಾಹ್ನ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದು ಸಂಪ್ರದಾಯ. ವಿಶೇಷವಾಗಿ ಕೊಟ್ಟಿಗೆ, ಗುಂಡ, ಮೂಡೆ, ಪಾಯಸ, ರಸಾಯನ, ದೋಸೆ ಇತ್ಯಾದಿಗಳನ್ನು ತಯಾರಿಸುವುದು ಕ್ರಮ. ಈ ಸಂದರ್ಭದಲ್ಲಿ ಒಟ್ಟಾಗಿ ಕುಳಿತು ಊಟ ಮಾಡಬೇಕೆಂಬ ಸದುದ್ದೇಶ ಈ ಸಂಪ್ರದಾಯದ ಹಿಂದಿದೆ. ವಿಶೇಷವೆಂದರೆ ಬಿಸು ಜಮೀನ್ದಾರಿ ಪದ್ಧತಿಯಲ್ಲಿ ಲೆಕ್ಕಾಚಾರ ಚುಕ್ತಮಾಡಲು ನಿಗದಿ ಮಾಡಿದ ದಿನ. ಜಮೀನ್ದಾರನಿಗೆ ಜಮೀನಿನಲ್ಲಿ ಕೃಷಿ ಮಾಡಿದವರು ಈ ದಿನ ಬೆಳೆ ಕಾಣಿಕೆ (ಬುಲೆಕಾನಿಕೆ) ಗಳನ್ನು ಸಂದಾಯ ಮಾಡಬೇಕು. ಕಸುಬುದಾರರು ಈ ದಿನ ಜಮೀನ್ದಾರರಿಗೆ ತಮ್ಮತಮ್ಮ ಸಮುದಾಯದ ಕೊಡುಗೆಯಾಗಿ ವಸ್ತುಗಳನ್ನು ಕೊಡುವುದು ಸಂಪ್ರದಾಯ. ಅಂದರೆ ಕುಂಬಾರರು ಹೊಸ ಮಡಿಕೆಯನ್ನು ಜಮೀನ್ದಾರನಿಗೆ ಕೊಟ್ಟರೆ ಮಡಿವಾಳ ಸಮುದಾಯದವರು ದೀಪದ ಬತ್ತಿಗಳನ್ನು ಕೊಡುತ್ತಾರೆ. ಕಬ್ಬಿಣದ ಕೆಲಸ ಮಾಡುವವರು ಕತ್ತಿಯನ್ನು ಕಾಣಿಕೆಯಾಗಿ ಕೊಡುವುದು ಹೀಗೆ ಆಯಾಯ ಸಮುದಾಯದವರು ತಾವು ತಯಾರಿಸಿದ ವಸ್ತುಗಳನ್ನು ಸಾಂಕೇತಿಕವಾಗಿ ಜಮೀನ್ದಾರನಿಗೆ ಕೊಡುವುದು ಸಂಪ್ರದಾಯ.
ಬಿಸು ದಿನ ಅತ್ಯಂತ ಪವಿತ್ರ ದಿನವೂ ಹೌದು. ಯಾವುದೇ ಹೊಸ ಕೆಲಸವನ್ನು ಆರಂಭ ಮಾಡಲು ಈ ದಿನ ಪ್ರಶಸ್ತ. ಸಾಮಾನ್ಯವಾಗಿ ಹೊಸ ಮನೆ ಕಟ್ಟಲು ಪಾಯ ತೆಗೆಯಲು ಆರಂಭ ಮಾಡಿದರೆ ಅದು ಬಹು ಬೇಗ ಪೂರ್ಣಗೊಳ್ಳುವುದಲ್ಲದೆ ಏಳ್ಗೆಯಾಗುವುದು ಎಂಬ ನಂಬಿಕೆ. ಆದ್ದರಿಂದಲೇ ಬಿಸುದಿನವನ್ನು ಎಲ್ಲಾ ಒಳ್ಳೆಯ ಕೆಲಸಗಳಿಗೆ ಕಾಯುತ್ತಾರೆ.
ಬಿಸುವಿನ ಆಚರಣೆಯ ಹಿಂದೆ ಸೂರ್ಯನಿಗೆ ತುಳುವರು ಗರಿಷ್ಠ ಮಾನ್ಯತೆ ನೀಡುತ್ತಾರೆ ಎನ್ನುವುದು ಅರಿವಾಗುತ್ತದೆ. ಸೂರ್ಯನನ್ನು ಬಿಟ್ಟು ತುಳುವರು ಯಾವ ಕೆಲಸವನ್ನೂ ಮಾಡುವುದಿಲ್ಲ. ತುಳಸಿಗೆ ನೀರೆರೆದು ಕೈ ಮುಗಿಯುವುದು ಕೂಡಾ ಸೂರ್ಯದೇವನಿಗೆ. ಮದುವೆಯ ಶುಭ ಸಂದರ್ಭದಲ್ಲಿ ಧಾರೆ ಮುಗಿದ ಮೇಲೆ ಮದುವೆ ಆಯಿತು ಎನ್ನುವ ನಂಬಿಕೆ. ಆದರೆ ತುಳುವರಿಗೆ ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ಮೇಲೆ ಕೊನೆಯದಾಗಿ ಮಧುಮಗ ಮಧುಮಗಳು ಹಿರಿಯರ ಸಮ್ಮುಖದಲ್ಲಿ ಸೂರ್ಯದೇವನಿಗೆ ಕೈ ಮುಗಿದ ಮೇಲೆಯೇ ಈ ಪ್ರಕ್ರಿಯೆ ಪರಿಪೂರ್ಣವಾಗುವುದು. ಆದ್ದರಿಂದ ತುಳುವರ ಮಟ್ಟಿಗೆ ಸೂರ್ಯನಿಗೆ ಅಗ್ರಸ್ಥಾನ. ಆ ಮೂಲಕ ತುಳು ನಾಡಿನಲ್ಲಿ ಬಿಸು ಆಚರಣೆಗೆ ತನ್ನದೇ ಆದ ರೀತಿರಿವಾಜುಗಳಿವೆ. ಇದು ಪರಶುರಾಮ ಸೃಷ್ಠಿಯ ತುಳುನಾಡಿನ ವಿಶಿಷ್ಠತೆಯೂ ಹೌದು.
ಪಗ್ಗುವಿನಿಂದ ಸುಗ್ಗಿಯವರೆಗೆ ಹನ್ನೆರಡು ತಿಂಗಳು ತುಳುವರಿಗೆ ಒಂದು ವರ್ಷ. ಈ ಬಿಸು ಆಚರಣೆಯ ಮೂಲಕ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಚಾಂದ್ರಮಾನ ಯುಗಾದಿಯಲ್ಲಿ ಬೇವುಬೆಲ್ಲದ ಸವಿ ಅನುಭವಿಸಿದರೆ ಬಿಸುವಲ್ಲಿ ಬೆಲ್ಲ ನೀರು ಪಾನಕ ಸೇವನೆ ಅತೀ ಮುಖ್ಯವಾದುದು. ಬಿಸು ಆಚರಣೆಯ ವಿಶೇಷತೆಯೆಂದರೆ ‘ಕಣಿ’ ಇಡುವುದು. ಅಂದರೆ ಬಿಸು ದಿನ ಬೆಳಗ್ಗಿನ ಜಾವ ಮನೆಯವರೆಲ್ಲರೂ ಬೇಗ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ಧತೆ ಮಾಡುವುದು. ಕೃಷಿ ಸಂಸ್ಕೃತಿಯ ಪ್ರತೀಕವೂ ಹೌದು ಈ ಬಿಸು. ‘ಕಣಿ’ ಇಡುವುದೂ ಕೂಡ ಕೃಷಿ ಸಂಸ್ಕೃತಿಯ ಒಂದು ಭಾಗ. ಮನೆಯ ದೇವರ ಕೋಣೆಯಲ್ಲಿ ಕಲಶ ಕನ್ನಡಿ ಇಡಲಾಗುತ್ತದೆ. ತೋಟ ಗದ್ದೆಯಲ್ಲಿ ಬೆಳೆದ ಫಲವಸ್ತುಗಳನ್ನು ಕಲಶ ಕನ್ನಡಿಯ ಸುತ್ತಲೂ ಇಡಲಾಗುವುದು. ಇದನ್ನು ಮನೆಯ ಯಜಮಾನ ಮಾಡಬೇಕು. ಮೊದಲು ಸೂರ್ಯನಿಗೆ ನಮಸ್ಕರಿಸಿ ನಂತರ ದೇವರ ಕೋಣೆಗೆ ಬಂದು ‘ಕಣಿ’ಗೆ ವಂದಿಸಬೇಕು. ನಂತರ ಮನೆಯವರೆಲ್ಲರೂ ಬಂದು ‘ಕಣಿ’ಗೆ ಕೈಮುಗಿಯುವುದು. ಆಮೇಲೆ ಮನೆಯವರೆಲ್ಲರೂ ಯಜಮಾನನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಪದ್ಧತಿ.
ತರವಾಡು ಮನೆಗೆ ಎಲ್ಲರೂ ಬಂದು ಹೋಗುವುದು ಬಿಸು ದಿನ. ಅಂದರೆ ನೆಂಟರಿಷ್ಟರು ನೆರೆಕರೆಯವರು ಈ ದಿನ ತರವಾಡು ಮನೆಗೆ ಬಂದು ಪಾನಕ ಸೇವಿಸುವುದು ಕ್ರಮ. ಮಧ್ಯಾಹ್ನ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದು ಸಂಪ್ರದಾಯ. ವಿಶೇಷವಾಗಿ ಕೊಟ್ಟಿಗೆ, ಗುಂಡ, ಮೂಡೆ, ಪಾಯಸ, ರಸಾಯನ, ದೋಸೆ ಇತ್ಯಾದಿಗಳನ್ನು ತಯಾರಿಸುವುದು ಕ್ರಮ. ಈ ಸಂದರ್ಭದಲ್ಲಿ ಒಟ್ಟಾಗಿ ಕುಳಿತು ಊಟ ಮಾಡಬೇಕೆಂಬ ಸದುದ್ದೇಶ ಈ ಸಂಪ್ರದಾಯದ ಹಿಂದಿದೆ. ವಿಶೇಷವೆಂದರೆ ಬಿಸು ಜಮೀನ್ದಾರಿ ಪದ್ಧತಿಯಲ್ಲಿ ಲೆಕ್ಕಾಚಾರ ಚುಕ್ತಮಾಡಲು ನಿಗದಿ ಮಾಡಿದ ದಿನ. ಜಮೀನ್ದಾರನಿಗೆ ಜಮೀನಿನಲ್ಲಿ ಕೃಷಿ ಮಾಡಿದವರು ಈ ದಿನ ಬೆಳೆ ಕಾಣಿಕೆ (ಬುಲೆಕಾನಿಕೆ) ಗಳನ್ನು ಸಂದಾಯ ಮಾಡಬೇಕು. ಕಸುಬುದಾರರು ಈ ದಿನ ಜಮೀನ್ದಾರರಿಗೆ ತಮ್ಮತಮ್ಮ ಸಮುದಾಯದ ಕೊಡುಗೆಯಾಗಿ ವಸ್ತುಗಳನ್ನು ಕೊಡುವುದು ಸಂಪ್ರದಾಯ. ಅಂದರೆ ಕುಂಬಾರರು ಹೊಸ ಮಡಿಕೆಯನ್ನು ಜಮೀನ್ದಾರನಿಗೆ ಕೊಟ್ಟರೆ ಮಡಿವಾಳ ಸಮುದಾಯದವರು ದೀಪದ ಬತ್ತಿಗಳನ್ನು ಕೊಡುತ್ತಾರೆ. ಕಬ್ಬಿಣದ ಕೆಲಸ ಮಾಡುವವರು ಕತ್ತಿಯನ್ನು ಕಾಣಿಕೆಯಾಗಿ ಕೊಡುವುದು ಹೀಗೆ ಆಯಾಯ ಸಮುದಾಯದವರು ತಾವು ತಯಾರಿಸಿದ ವಸ್ತುಗಳನ್ನು ಸಾಂಕೇತಿಕವಾಗಿ ಜಮೀನ್ದಾರನಿಗೆ ಕೊಡುವುದು ಸಂಪ್ರದಾಯ.

ಬಿಸುವಿನ ಆಚರಣೆಯ ಹಿಂದೆ ಸೂರ್ಯನಿಗೆ ತುಳುವರು ಗರಿಷ್ಠ ಮಾನ್ಯತೆ ನೀಡುತ್ತಾರೆ ಎನ್ನುವುದು ಅರಿವಾಗುತ್ತದೆ. ಸೂರ್ಯನನ್ನು ಬಿಟ್ಟು ತುಳುವರು ಯಾವ ಕೆಲಸವನ್ನೂ ಮಾಡುವುದಿಲ್ಲ. ತುಳಸಿಗೆ ನೀರೆರೆದು ಕೈ ಮುಗಿಯುವುದು ಕೂಡಾ ಸೂರ್ಯದೇವನಿಗೆ. ಮದುವೆಯ ಶುಭ ಸಂದರ್ಭದಲ್ಲಿ ಧಾರೆ ಮುಗಿದ ಮೇಲೆ ಮದುವೆ ಆಯಿತು ಎನ್ನುವ ನಂಬಿಕೆ. ಆದರೆ ತುಳುವರಿಗೆ ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ಮೇಲೆ ಕೊನೆಯದಾಗಿ ಮಧುಮಗ ಮಧುಮಗಳು ಹಿರಿಯರ ಸಮ್ಮುಖದಲ್ಲಿ ಸೂರ್ಯದೇವನಿಗೆ ಕೈ ಮುಗಿದ ಮೇಲೆಯೇ ಈ ಪ್ರಕ್ರಿಯೆ ಪರಿಪೂರ್ಣವಾಗುವುದು. ಆದ್ದರಿಂದ ತುಳುವರ ಮಟ್ಟಿಗೆ ಸೂರ್ಯನಿಗೆ ಅಗ್ರಸ್ಥಾನ. ಆ ಮೂಲಕ ತುಳು ನಾಡಿನಲ್ಲಿ ಬಿಸು ಆಚರಣೆಗೆ ತನ್ನದೇ ಆದ ರೀತಿರಿವಾಜುಗಳಿವೆ. ಇದು ಪರಶುರಾಮ ಸೃಷ್ಠಿಯ ತುಳುನಾಡಿನ ವಿಶಿಷ್ಠತೆಯೂ ಹೌದು.
ಮಾಹಿತಿ: kendasampige
========================================================================
♥♥♥ ಸಮಸ್ತ ತುಳುವೆರೆಗ್ ಬಿಸು ಪರ್ಬದ ಶುಭಾಶಯಲು ♥♥♥
ಬಿಸು ಕಣಿ: ಬಿಸು ಪರ್ಬ ಪ೦ಡಿನೊಟ್ಟಿಗೆನೆ ನೆನಪಾಪುನಿ 'ಬಿಸು ಕಣಿ'. 'ಬಿಸು ಕಣಿ' ತುಳುವೆರ್ ಬಿಸು ಪರ್ಬದಾನಿ ಮನ್ಪುನ ಒ೦ಜಿ ಆಚರಣೆ. ತೋಟ ಡ್ ಬುಳಿಯಿನ೦ಚಿನ ಫಲ ಪುಷ್ಪಲೆನ್, ಕ೦ಡ ಡ್ ಬುಳೆಯಿನ ಬಾರ್ ಬುಕ ಇತರ ಬುಳೆ ನ್ ಇಲ್ಲದ ಒ೦ಜಿ ಕೋಣೆಡ್ ದೀದ್ ಅಯ್ಕ್ ಪೂಜೆ ಮಲ್ಪುವೆರ್. ಈ ಫಲಪುಷ್ಪ ಬುಕ ಬಾರ್ ಧ್ಯಾನ್ಲೆನ ರಾಶಿನ್ 'ಬಿಸು ಕಣಿ' ಪ೦ಡ್ ದ್ ಪನ್ಪೆರ್. ಬಿಸು ತಾನಿ ಬೊಲ್ಪು ಲಕ್ಕಿನೊಟ್ಟಿಗೆನೆ 'ಬಿಸು ಕಣಿ' ನ್ ತೂವುಡು ಪನ್ಪಿನ ಒ೦ಜಿ ಸ೦ಪ್ರದಾಯ ತುಳು ನಾಡ್ ಡ್ ನಡತೊ೦ದು ಬತ್ತ್ ದ್೦ಡ್. ಇತ್ತೆ ಬೆನ್ನಿ ಮನ್ಪುನ ಕಮ್ಮಿ ಆಯಿನೆರ್ದಾರ ಕುಟು೦ಬದ ಮುಖ್ಯ ಇಲ್ಲಡ್ 'ಬಿಸು ಕಣಿ' ನ್ ದೀಪೆರ್. ಕಾಸರಗೋಡು ಸೀಮೆ ಡ್ ಮಧೂರು ಮದನ೦ತೇಶ್ವರ ದೇವಸ್ಥಾನಡ್ಲ 'ಬಿಸು ಕಣಿ'ತ ಆಚರಣೆ ಉ೦ಡು. ಪೊಲ್ಯಕಾ೦ಡೆ 4 ಗ೦ಟೆಗೇ 'ಬಿಸು ಕಣಿ'ತ ದರ್ಶನ ಮಲ್ಪೆರೆ ಜನಕುಲು ದೇವಸ್ಥಾನ ಗ್ ಬರ್ಪೆರ್. 'ಬಿಸು ಕಣಿ' ತ ದರ್ಶನ ಮಲ್ತ್ ದ್ 'ಬಿಸು ಕಣಿ'ಕ್ಕ್ ಕೈ ಮುಗಿದ್ ಅಡ್ಡ ಬೂರ್ಬೆರ್. ಬುಕ್ಕ ಇಲ್ಲದ ಹಿರಿಯೆರ್ನ ಆಶೀರ್ವಾದ ದೆತೊ೦ದು ಬ೦ಧು ಬಾ೦ಧವೆರ್ನ ಇಲ್ಲಗ್ ಪೋದ್ ಅಕ್ಲೆನಲ ಆಶೀರ್ವಾದ ದೆತೊನುವೆರ್.

ಬಿಸುತ್ತಾನಿ ಅಡಿಗೆ: ಮೂಡೆದ೦ಚೆನೆ ಉರ್ದುದ ದೋಸೆ ಲ ಬಿಸುತ್ತಾನಿ ಇಪ್ಪು೦ಡು. ಅಡಿಗೆದ ವಿಷಯಗ್ ಬತ್ತ್೦ಡ್ ಬಿಸುತ್ತಾನಿ ತೌತೆ ಪುಳಿ ಕಜಿಪು, ಕಡ್ಲೆ ಗಸಿ, ಮಣೊಲಿ ಆಜಾಯ್ನ, ಕಡ್ಲೆ ಬೇಳೆ / ಪದೆ೦ಜಿ ಪಾಯ್ಸ ಕಮ್ಮಿಡ್ ಇಪ್ಪು೦ಡು. ಬುಕ ದಾಯ್ತೆ ಮ೦ತ್೦ಡ್ಲ ಅವು ಬೊನಸ್ ಅತೆ! ದಾದ ಪನ್ಪರ್
ಬಿಸು ಬುಕ್ಕ ಬೆನ್ನಿ: ಬೆನ್ನಿ, ಬೇಸಾಯ ಮನ್ಪುನಕ್ಲೆಗ್ ಬಿಸು ಒ೦ಜಿ ವಿಶೇಷ ದಿನ. ತುಳುವೆರೆ ಪೊಸ ವರ್ಷ ಬಿಸುತಾನಿ ಸುರು ಆಪುನೆರ್ದಾರ ಆನಿ ಬೆನ್ನಿ ಮನ್ಪುನಕ್ಲ್ ಬೆನ್ನಿ ಸುರು ಮನ್ಪೊಡು. ಈ ದಿನನೇ ಬೆನ್ನಿದಕ್ಲ್ ಎರುಲೆನ್ ಕ೦ಡಗ್ ಲೆತೊ೦ದ್ ಪೋದ್ ಅಡತ್ತ್ ದ್ ಕೈ ಬಿತ್ತ್ ಪಾಡುವೆರ್.
ಬಿಸುತಾನಿ ದಾನಧರ್ಮ: ಬಿಸುತಾನಿ ಬಡ ಬಗ್ಗೆರೆಗ್ ದಾನ ಧರ್ಮ ಮನ್ಪುವೆರ್. ಪಿರಾಕ್ ಡ್ ಪಜೆ/ಕುರುವೆ ಮಾರುನಕ್ಲ್ ಬತ್ತ್೦ಡ ಅಕ್ಲ್ ಮಾರುನ ಕುರುವೆಗ್ ಬದಲ್ ಬಿಸುತ ಮೂಡೆ ಅತ್ತ೦ಡ ಉರ್ದುದ ದೋಸೆ ಕೊರೊ೦ದಿತ್ತೆರ್ಗೆ.
ಇ೦ಚಿತ್ತಿನ ಬಿಸು ಪರ್ಬ ನಮ್ಮ ಕರಾವಳಿಡ್ ಅತ್ತ೦ದೆ ನೆರೆಕರೆತ್ತ ಕೇರಳಡ್ ಬುಕ ತಮಿಳ್ನಾಡ್ ಡ್ಲ ಆಚರಿಸಾಬೆರ್. ಕೇರ್‍ಅಳಡ್ ಈ ಪರ್ಬನ್ 'ವಿಷು' ಪ೦ಡ್ ದ್ ಆಚರಿಸಾಬೆರ್. ಬುಕೊ೦ಜಿ ವಿಶೇಷ ದಾದ ಪ೦ಡ ಹೆಚ್ಚಿನ ಸರ್ತಿ ಬಿಸು ಎಪ್ರಿಲ್ ತಿ೦ಗೊಲ್ದ 14 ತಾರಿಕ್ ಗ್ ಬರ್ಪು೦ಡು. ಈ ಬಿಸು ಪರ್ಬದಾನಿ ನಮ ಮಾತೆರ್ಲ ನಮ ಜೀವನಡ್ ಪೊಸ ಅಧ್ಯಾಯ ಸುರು ಮಲ್ಪುಗ.
ಮಾಹಿತಿ: Ee Prapancha
=================================================================================
ಸೊಲ್ಮೆಲು :
Tuesday, March 27, 2012
IPL Live streaming & IPL 5 Schedule
IPL 5 Schedule Indian Premier League 2012 - Fixtures
Subscribe to:
Posts (Atom)