ದೇಶದ ಉದ್ಧಾರದ ಹೆಸರಿನಿಂದ ಹೊಸ ಹೊಸ ಕೈಗಾರಿಕೆಗಳು ಬಂದು ತುಳುನಾಡು, ಸಂಸ್ಕೃತಿ ಇದರಿಂದಾಗಿ ನಾಶವಾಗುತ್ತಿದೆ. ತುಳುವರು ಅನಾಥರಾಗಿದ್ದಾರೆ ಈಗ ತೆಲುಗರು ಅವರ ರಾಜ್ಯವನ್ನು ಒಡೆದು ಪ್ರತ್ಯೇಕ ತೆಲುಂಗಾಣ ರಾಜ್ಯದ ಬೇಡಿಕೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ತೆಲಂಗಾಣ ರಾಜ್ಯವನ್ನು ರಚಿಸಲು ಕೇಂದ್ರ ಸರಕಾರ ಮುಂದೆ ಬಂದರೆ, ತುಳುವರು ನ್ಯಾಯಯುತವಾದ ತುಳು ರಾಜ್ಯ ರಚನೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ.
ಈ ಸುವರ್ಣ ಅವಕಾಶವನ್ನು ತುಳುವರು ಉಪಯೋಗಪಡಿಸಿ ಹೋರಾಟಕ್ಕೆ ಸಜ್ಜಾಗಬೇಕು. ತುಳು ರಾಜ್ಯದ ರಚನೆಯಾಗಲಿ, ನಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ರಾಜ್ಯದ ರಚನೆಗೆ ಹೋರಾಟ ಮಾಡುವ ಎಂದು ತುಳು ರಾಜ್ಯ ರಚನೆ ಹೋರಾಟದಲ್ಲಿ
ಕನ್ನಡ ನಾಡು ಎಂಬಲ್ಲಿ ತುಳು ನಾಡಿಗೆ ಪ್ರೋಸ್ಥಹ ಕಡಿಮೆ ಯಾದ ಕಾರಣಗಳಿಂದ ಇಂಥ ಸಂಗತಿಗಳು (ಗಟನೆ) ಪುನರವರ್ಥನೆ ಯಾಗುತ್ತಿವೆ ...ಅದು ಗೊತ್ತಿರುವ ವಿಷಯ ಬಿಡಿ. ಆದರೆ ನಿಮಗಿದು ತಿಳಿದಿದೆಯೋ ಗೊತ್ತಿಲ್ಲ
ಕನ್ನಡ ನಾಡಿನಲ್ಲಿ ತುಳುವರನ್ನು ಬೇರೆ ರಾಜ್ಯದವರೆಂದು ಬಿಂಬಿಸುವ ...ಜನರು ಕೂಡ ಕನ್ನಡದ ರಾಜದಾನಿ ಬೆಂಗಳೂರಿನಲ್ಲಿ ಇದ್ದಾರೆ ....ಅವರು ಮಂಗಳೂರನ್ನು ಕರ್ನಾಟಕ ರಾಜ್ಯದ ಹೊರಗಡೆ ಇದೆ ಎಂದು ತಿಳಿದಿರಬೇಕು ...ಯಾರಿಗೆ ಗೊತ್ತು ..??? ದೇವರೇ ಬಲ್ಲ
ಕೆಲವರಿಗೆ ಇಂಥ ಸಂಗತಿಗಳು ಬೇಸರ ತಂದ ಉದಾಹರಣೆಗಳುಂಟು ....ಏನೇ ಅಗಲಿ ಇಂಥ ಸಂಗತಿಗಳು ಮತ್ತೆ ಪುನರವರ್ಥನೆ ಆಗದಿರಲಿ ಎಂದು ಆ ಬಗವಾನ್ ಭಾಯ್ ಗೆ ಒಂದು Application ಹಾಕುವ ...!!!
============================================================================================================
do not demand for a seperate state, it could be achieved by eastablish of an autunoumus body or council for the tulus and it will look after the devolopment of dakshin kannada.
ReplyDelete