Tendulkar, Laxman put India on track
India won by 5 wickets ಎಂಥ ಆಟವಯ್ಯ
Laxman.103*, Raina.41*,Sachin.54
Click Full Score on NDTV Orkut Facebook Twitter
Sehwag, seen in the Driver,s seat gives his teammates a ride in a car presented to him afte receiving the man of the Series Trophy ಕಾರ್ ಕಾರ್ ಯಲ್ಲೊಡಿ ಕಾರ್. ನಮ್ಮೂರಿನಲ್ಲಿ ಹಂಗೇನಿಲ್ಲ ಕಾರ್ ಬಂದ್ರೆ ಟಾಪ್ನಲ್ಲಿ ಹತ್ಕೊಂಡ್ ಹೋಗ್ತಾರೆ ಏ ಏ ಏ ಏ ಏ
ದಾರಿ ಬಿಡಿ ದಾರಿ ಬಿಡಿ..! ಇಲ್ಲೇನು ಕೋತಿ ಕುಣಿತ ಇದೆಯಾ ಕಾರ್ ಬರ್ತಾ ಇದೆ. ದಾರಿ ಬಿಡಯ್ಯ. ಎಂತ ಬಾಷೆ ಇಲ್ಲದ ಹಾಗೆ ಮಾಡುದು
.jpg)




VVS Laxman acknowledges his half-century, Sri Lanka v India, 3rd Test, 5th day, August 7, ೨೦೧೦
ಇಸ್ಟೊಂದು ಕಷ್ಟ ಇದೆಯಾ 50 ರನ್ ಹೊಡೆಯಲು ?
Sehwag, seen in the Driver,s seat gives his teammates a ride in a car presented to him afte receiving the man of the Series Trophy ಕಾರ್ ಕಾರ್ ಯಲ್ಲೊಡಿ ಕಾರ್. ನಮ್ಮೂರಿನಲ್ಲಿ ಹಂಗೇನಿಲ್ಲ ಕಾರ್ ಬಂದ್ರೆ ಟಾಪ್ನಲ್ಲಿ ಹತ್ಕೊಂಡ್ ಹೋಗ್ತಾರೆ ಏ ಏ ಏ ಏ ಏ

Man of the Series ಹ್ಹ ಹ್ಹ ಯಾರು ತಿಳಿಯರು ನನ್ನ ಬುಜಬಲದ ಪರಾಕ್ರಮಾ
laxman and sehwag leave the grounds with stumps after wining the match
ಕೂಡಿ ಬಾಳೋಣ ನಾವು ಸೇರಿ ಬಾಳೋಣ : ಚಿ ಕಳ್ಳ
ನಗುನಗುತ ನಲಿ ನಲಿ ಏನೇ ಆಗಲಿ ;ಹೋಗಲೇ ತು
.jpg)
ಎಂತ ಬ್ಯಾಟಿಂಗ್ ಮರ್ರೆ ಚನ್ನಾಗಿ ಆಡಿದೆ ಇವತ್ತು ನೀನು but ಎಲ್ಲ ok ಪಾರ್ಟಿ ಇಲ್ಲ ಯಾಕೆ

ಲಕ್ಕಿ : bye bye ಕುಮಾರ, ಸಂಗ ;ನಿಮ್ಮನು ಒನ್ ಡೇ ಮ್ಯಾಚ್ ನಲ್ಲಿ ನೋಡ್ಕೊಳ್ತೀನಿ

celebration after century ಎಷ್ಟು ಎತ್ತರ ನನ್ನ ಆಟ ಕಣಯ್ಯಾ
ಹಲೋ ತುಂಬಾ ಚನ್ನಾಗಿ ಆಟವಡಿದಿರಿ: ಅದು ನನಗು ಗೊತ್ತು ನೀವೇನು ಹೇಳುದು

ಯಾರಿವನು ಮಿಂಚಿನಂತೆ ಆಡುವನು ವೀರರಲ್ಲಿ ವೀರ ಶುರರಲ್ಲಿ ಶುರ ನಮ್ಮ ರೈನನು : ಸಾಕ್ ಸಾಕ್ ಜಾಸ್ತಿಯಾಯಿತು

VVS Laxman acknowledges his half-century, Sri Lanka v India, 3rd Test, 5th day, August 7, ೨೦೧೦
ಇಸ್ಟೊಂದು ಕಷ್ಟ ಇದೆಯಾ 50 ರನ್ ಹೊಡೆಯಲು ?
VVS Laxman turns one away with his wrists, Sri Lanka v India, 3rd Test, 5th day, August 7, 2010
ಹಾಕಲೇ ತಮ್ಮ ಬಾಲ್ ನ ಬೇಗ ...! ಹೊಡದ್ರೆ ಬೌಂಡರಿ ಹೊಗ್ಬೆಕ್
Sachin Tendulkar scored 54 as India resisted, Sri Lanka v India, 3rd Test, 5th day, August 7, 2010 ಯಾರಲ್ಲಿ ನೋಡಿ ಇಲ್ಲಿ
Sachin Tendulkar guided India to a strong position at lunch, Sri Lanka v India, 3rd Test, 5th day, August 7, 2010
ಓಡು ಮಗ ಓಡು ಕ್ರೀಜ್ ಮುಟ್ಟುವ ತನಕ ನಿಲ್ಲದಿರು
ಓಡು ಮಗ ಓಡು ಕ್ರೀಜ್ ಮುಟ್ಟುವ ತನಕ ನಿಲ್ಲದಿರು
Suraj Randiv celebrates Ishant Sharma's dismissal with his team-mates, Sri Lanka v India, 3rd Test, 5th day, August 7, 2010
ಅಕೋ ಕೈ ಇಕೋ ಕೈ ಚಪ್ಪಾಳೆ ಚಪ್ಪಾಳೆ ತಟ್ಟೋಣ ಬನ್ನಿ
Yuvraj Singh reads a book, Sri Lanka v India, 3rd Test, ನನ್ನನು ಸೇರಿಸಿಕೊಲ್ಲಿ ಆಟಕ್ಕೆ ಪ್ಲೀಸ್ .
ಸೇರಿಸಿ ಕೊಲ್ಲಲಿಲ್ಲ ಅಂದರೆ ನಾನು ನಿಮ್ಮ ಜೊತೆ ಮಾತನಾಡುದಿಲ್ಲ ಆಆಆಆಆಅ
really funny..keep up d funny work
ReplyDeletethank u friend
ReplyDelete